ಅನಾದಿವೀರಶೈವಾಚಾರಸಂಗ್ರಹ
	ಇದೊಂದು ವೀರಶೈವ ಧರ್ಮಗ್ರಂಥ. ಸುಮಾರು 1600ರಲ್ಲಿ ತುಮಕೂರು ಜಿಲ್ಲೆಯ ಗೊಳೂರಿನಲ್ಲಿದ್ದ, ಕನ್ನಡ ಶೂನ್ಯ ಸಂಪಾದನೆ ಗ್ರಂಥಕರ್ತೃ ಸಿದ್ದವೀರಣಾಚಾರ್ಯರು ಈ ಗ್ರಂಥವನ್ನು ಸಂಸ್ಕøತದಲ್ಲಿ ಬರೆದಿದ್ದಾರೆಂದು ಕರ್ನಾಟಕ ಕವಿಚರಿತೆಯಿಂದ ತಿಳಿಯುತ್ತದೆ.										
	
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ